ಕನ್ನಡದ ಹಬ್ಬ ಸಿಹಿಯಾಗಿರಲಿ….

ಏರಿಸು ಹಾರಿಸು
ಕನ್ನಡದ ಬಾವುಟ
ಓಹೋ ಕನ್ನಡ ನಾಡು
ಆಹಾ ಕನ್ನಡ ನುಡಿ
ಹಾರಿಸು ತೋರಿಸು
ಕೆಚ್ಚೆದೆಯ ಬಾವುಟ
 – ಬಿ.ಎಂ.ಶ್ರೀ

ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ
 -ಡಿ.ಎಸ್.ಕರ್ಕಿ

ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
 -ಕುವೆಂಪು

ಹಸುರಿನ ಗಿರಿಗಳ ಮಲೆಗಳ ನಾಡೆ
ನದ ನದಿ ತೊರೆಗಳ ಪುಣ್ಯದ ಬೀಡೆ
ಖಗಮಿಗ ಮೃಗ ಕೋಗಿಲೆಗಳ ನಾಡೆ
ಗಂಧ ಸುಗಂಧದ ಪಾವನ ಬೀಡೆ
 -ಎಚ್.ಆರ್.ಲೀಲಾವತಿ

ಕನ್ನಡ ಜನ ಕನ್ನಡತನ
ಕನ್ನಡ ತನುಮನ
ಕನ್ನಡ ಮಾತು ಸುಂದರ
ಕನ್ನಡ ಮನಸು ಸುಂದರ
 -ಸಂಧ್ಯಾ ರವೀಂದ್ರನಾಥ್

Advertisements
Explore posts in the same categories: Kannada, Literature

10 Comments on “ಕನ್ನಡದ ಹಬ್ಬ ಸಿಹಿಯಾಗಿರಲಿ….”

 1. praneshachar Says:

  kannada kavigala muttinantha kavanagalannu sariyada samayakke compile madi
  onde kade haikiddakigi dhanyvadagalu. kannada habba tarali nagella sukha santhosha
  hardika shubhashyagalu
  yelladaru irr yetnthadaru irr yendendigu ni kannadavagiru
  kannadada kampannu videshadalli pasarisuttiruva
  nimage nalmeya shubha haraikegalu

 2. Srik Says:

  Happy Rajyotsava to you….

  ooooooooops…. thamage kannaDa RAjyOtsavada hArdika shuBAshayagaLu… kannadada habba, as u’ve put, is celebrated in each and every Kannada mind and soul across the globe.

  🙂

 3. Veena Says:

  ಇನ್ನು ನಾಲ್ಕು ಸಾಲು ನೀವು ಬರೆದದ್ದ್ದನ್ನು ಹಾಕೋದಲ್ವೆ ?

  ರಾಜ್ಯೊತ್ಸವದ ಶುಭಾಶಯಗಳು!!


 4. ರಾಜ್ಯೋತ್ಸವದ ಬೆನ್ನಲ್ಲಿ ಬಂದಿರುವ ಇನ್ನೊಂದು ಹಬ್ಬದ ಶುಭಾಶಯಗಳು:

  ಹಬ್ಬಗಳ ಹಾರದಲಿ ಪದಕ ದೀವಳಿಗೆ
  ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ
  ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ
  ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ

 5. neela Says:

  habbagaLa shubhaashayagaLu

 6. rads Says:

  DS, where are you? 🙂

 7. some body Says:

  d.s.:

  wish you a very happy birthday!

  – s.b.

 8. aram Says:

  Wish You A Very Happy Birthday !

  – Aram

 9. Srik Says:

  Happy birthday DS…(belated).

  I guess you took a pretty long time to plan and execute your birthday! Come back, now its time. Enuff of partying..


 10. SB / Aram / Srik,

  Thanks…the party has just started 😉

  Rads,

  Thanks for the mail 🙂


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: